ಸೇನಾ ಹೆಲಿಕಾಪ್ಟರ್ ಪತನ

0
169

ರಾಷ್ಟ್ರೀಯ ಪ್ರತಿನಿಧಿ ವರದಿ
ಪಶ್ಚಿಮಬಂಗಾಳ ಸೇನಾ ಹೆಲಿಕಾಫ್ಟರ್ ಪತನವಾಗಿದೆ. ಇಲ್ಲಿನ ಸುಕ್ನಾದಲ್ಲಿರುವ ಸೇನಾ ಕ್ಯಾಂಪ್ ಬಳಿ ಸಂಭವಿಸಿದ ಘಟನೆಯಲ್ಲಿ ಮೂವರು ಸೇನಾಧಿಕಾರಿಗಳು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.
ಓರ್ವ ಸಿಬ್ಬಂದಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here