ಸೇನಾ ಶಸ್ತ್ರಾಸ್ತ್ರ ಗೋದಾಮಿಗೆ ಬೆಂಕಿ

0
244

 
ರಾಷ್ಟ್ರೀಯ ಪ್ರತಿನಿಧಿ ವರದಿ
ಸೇನಾ ಶಸ್ತ್ರಾಗಾರದಲ್ಲಿ ಆಕಸ್ಮಿಕ ಅಗ್ನಿ ಕಾಣಿಸಿಕೊಂಡ ಪರಿಣಾಮ ಇಪ್ಪತ್ತು ಯೋಧರು ಸಾವನ್ನಪ್ಪಿದ್ದ ಧಾರುಣ ಘಟನೆ ಮಹಾರಾಷ್ಟ್ರದ ವರ್ಧಾ ಆರ್ಮಿ ಡಿಪೋದಲ್ಲಿ ಸಂಭವಿಸಿದೆ.
 
ನಾಗ್ಪುರ ಜಿಲ್ಲೆ ಫುಲ್ಲಾಂವ್ ನಲ್ಲಿರುವ ವರ್ಧಾ ಬಳಿಯ ಸೇನೆಯ ಅತಿದೊಡ್ಡ ಶಸ್ತ್ರಾಸ್ತ್ರ ಗೋದಾಮಿನಲ್ಲಿ ಇಂದು ನಸುಕಿನ ವೇಳೆ ದುರಂತ ಸಂಭವಿಸಿದೆ.
 
 
 
ಘಟನೆಯಲ್ಲಿ ಇಬ್ಬರು ಅಧಿಕಾರಿಗಳು, 18 ಡಿಎಸ್ ಪಿ ಯೋಧರು ಸಾವನ್ನಪ್ಪಿದ್ದಾರೆ. ಹಲವು ಯೋದರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಪೋ ಬಳಿಯ 3 ಗ್ರಾಮಗಳಲ್ಲಿನ ಜನರನ್ನು ಸ್ಥಳಾಂತರ ಮಾಡಲಾಗಿದೆ.

LEAVE A REPLY

Please enter your comment!
Please enter your name here