ಸೇನಾ ಶಸ್ತ್ರಾಗಾರದಲ್ಲಿ ಸರಣಿ ಸ್ಫೋಟ

0
235

 
ರಾಷ್ಟ್ರೀಯ ಪ್ರತಿನಿಧಿ ವರದಿ
ನಿನ್ನೆ ಮಹಾರಾಷ್ಟ್ರದ ಪುಲಂಗಾವ್ ಮಿಲಿಟರಿ ಶಸ್ತ್ರಾಗಾರದಲ್ಲಿ ಸಂಭವಿಸಿದ್ದ ಸರಣಿ ಸ್ಪೋಟ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೇ ಏರಿಕೆಯಾಗಿದೆ.
 
 
ಸೇನಾ ಅಧಿಕಾರಿಗಳಿಂದ ತನಿಖೆ ಆರಂಭವಾಗಿದ್ದು, ಶೆಲ್ ಗಳು ಸ್ಫೋಟಗೊಂಡಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here