ಸೆ.15: ನಾಟ್ಯವೈಭವ

0
387

ಬೆಂಗಳೂರು ಪ್ರತಿನಿಧಿ ವರದಿ
ಪರಮಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳವರ ಗೋಚಾತುರ್ಮಾಸ್ಯದಲ್ಲಿ ಡಾ|| ಪದ್ಮಾಸುಬ್ರಹ್ಮಣ್ಯಂ ಅವರ ನಾಟ್ಯವೈಭವ ಕಾರ್ಯಕ್ರಮವು ಸೆ.15ರಂದು ಸಂಜೆ 4 ಗಂಟೆಗೆ ನಡೆಯಲಿದೆ.
 
 
ಗಿರಿನಗರದ ರಾಮಾಶ್ರಮದ ಸಭಾಂಗಣದಲ್ಲಿ ನಡೆಯುವ ಡಾ|| ಪದ್ಮಾ ಅವರ ಭರತನೃತ್ಯದ ಸ್ಮರಣೀಯ ಪ್ರದರ್ಶನದ ನಿರೂಪಣವನ್ನು ಶತಾವಧಾನಿ ಡಾ|| ಆರ್. ಗಣೇಶರು ನಡೆಸಿಕೊಡಲಿದ್ದಾರೆ.

LEAVE A REPLY

Please enter your comment!
Please enter your name here