ಸೆಮೀಸ್ ಗೆ ಪ್ರವೇಶಿಸಿದ ಭಾರತ

0
448

 
ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಐಸಿಸಿ ಟಿ20 ವಿಶ್ವಕಪ್ ನಿಂದ ಆಸ್ಟ್ರೇಲಿಯಾ ಹೊರನಡೆದಿದೆ. ನಿನ್ನೆ ಮೊಹಾಲೊಯಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ ಸೆಮಿಫಯನಲ್ ಗೆ ಲಗ್ಗೆ ಇಟ್ಟಿದೆ.
 
ಟೀಂ ಇಂಡಿಯಾ 19.1 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿದೆ. ಆಸ್ಟ್ರೇಲಿಯಾ 20ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ160 ರನ್ ಗಳಿಸಿದೆ.
 
 
 
ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿ 82 ರನ್ ಸಿಡಿಸಿ, ಭಾರತದ ಗೆಲುವು ತಂದು ಕೊಟ್ಟ ವಿರಾಟ್ ಕೊಹ್ಲಿ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

LEAVE A REPLY

Please enter your comment!
Please enter your name here