ಸೆಮಿಫೈನಲ್ ತಲುಪಿದ ಮಿರ್ಜಾ-ಬೋಪಣ್ಣ ಜೋಡಿ

0
454

 
ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಬ್ರೆಜಿಲ್ ರಿಯೋ ಡಿ ಜನೈರೋ ಒಲಿಂಪಿಕ್ಸ್​​​’ನಲ್ಲಿ ಭಾರತಕ್ಕೆ ಮತ್ತೊಂದು ಪದಕ ನಿರೀಕ್ಷೆ ಚಿಗುರಿದೆ. ಭಾರತದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಹಾಗೂ ರೋಹನ್​ ಬೋಪಣ್ಣ ಜೋಡಿ ಒಲಿಂಪಿಕ್ಸ್​​​ ಮಿಶ್ರ ಡಬಲ್ಸ್​​​ನಲ್ಲಿ ಸೆಮಿಫೈನಲ್​​ ಪ್ರವೇಶಿಸಿದ್ದಾರೆ.
 
ಕ್ವಾರ್ಟರ್​​ ಫೈನಲ್​​ನಲ್ಲಿ ಎದುರಾದ ಗ್ರೇಟ್​​ ಬ್ರಿಟನ್​​ನ ವಾಟ್ಸನ್​​ ಹಾಗೂ ಆ್ಯಂಡಿ ಮರ್ರೆ ಜೋಡಿ ವಿರುದ್ಧ ಕಾದಾಡಿ ಭಾರತೀಯ ಜೋಡಿ, 6-4, 6-4 ಸೆಟ್​​​ಗಳಿಂದ ಜಯ ದಾಖಲಿಸಿತು. ಇಂದು ರಾತ್ರಿ ಸೆಮಿಫೈನಲ್​​ ಪಂದ್ಯ ನಡೆಯಲಿದೆ.

LEAVE A REPLY

Please enter your comment!
Please enter your name here