ಸುವರ್ಣ ಗೆಡ್ಡೆ ತವಾ ಪ್ರೈ

0
562

 
ವಾರ್ತೆ ರೆಸಿಪಿ
ಬೇಕಾಗುವ ಪದಾರ್ಥಗಳು: 
ತೆಳ್ಳಗೆ ಬಿಲ್ಲೆ ಮಾಡಿದ ಸುವರ್ಣಗೆಡ್ಡೆ, ಕಾರದಪುಡಿ 1 ಚಮಚ, ಉಪ್ಪು ಅರ್ಧ ಚಮಚ, ಬ್ರೆಡ್ ಪುಡಿ ಅಥವಾ ಚಿರೋಟಿ ರವೆ ಸ್ವಲ್ಪ, ಎಣ್ಣೆ ಸ್ವಲ್ಪ, ಚಿಟಿಕೆ ಇಂಗು.
 
 
ತಯಾರಿಸುವ ವಿಧಾನ:
ಸುವರ್ಣಗೆಡ್ಡೆ ಬಿಲ್ಲೆಗಳನ್ನು ಕುದಿಯುತ್ತಿರುವ ನೀರಿಗೆ ಹಾಕಿ, 3 ನಿಮಿಷ ಬೇಯಿಸಿ ಬಸಿದುಕೊಳ್ಳಿ. ಖಾರದ ಪುಡಿ ಉಪ್ಪು, ಬೇಕಿದ್ದಲ್ಲಿ ಇಂಗು ಹಾಕಿ ತೆಳ್ಳಗೆ ಕಲಸಿಕೊಳ್ಳಿ. ಬೆಂದ ಸುವರ್ಣಗೆಡ್ಡೆ ಬಿಲ್ಲೆಗಳನ್ನು, ಉಪ್ಪು ಖಾರ ತೆಳುವಾಗಿ ಸವರಿ, ಬ್ರೆಡ್‌ಪುಡಿ ಅಥವಾ ಚಿರೋಟಿ ರವೆಯಲ್ಲಿ ಹೊರಳಿಸಿ, ತವಾ ಮೇಲೆ ಎಣ್ಣೆ ಹಾಕಿ ಜತೆ  ಸೇವಿಸಲು ಚೆನ್ನಾಗಿರುತ್ತದೆ.

LEAVE A REPLY

Please enter your comment!
Please enter your name here