ಸುಪ್ರೀಂ ತರಾಟೆ

0
407

 
ರಾಷ್ಟ್ರೀಯ ಪ್ರತಿನಿಧಿ ವರದಿ
ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಮಾನನಷ್ಟ ಮೊಕದ್ದಮೆ ಸಂಬಂಧ ಜಯಲಲಿತಾರನ್ನು ತರಾಟೆ ತೆಗೆದುಕೊಂಡಿದೆ.
 
 
ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಜಯಲಲಿತಾಗೆ ನೋಟಿಸ್ ಜಾರಿ ಮಾಡಿದೆ. ಜನಪ್ರತಿನಿಧಿಯಾಗಿ ನೀವು ಟೀಕೆಗಳನ್ನು ಎದುರಿಸಲೇಬೇಕು. ಜಯಾ ಅರ್ಜಿಗೆ ಸುಪ್ರೀಂ ಕೋರ್ಟ್ ಖಡಕ್ ಪ್ರತಿಕ್ರಿಯೆ ನೀಡಿದೆ. ಸಿಎಂ ಆರೋಗ್ಯದ ವರದಿ ಮಾಡಿದರೆ ಕೇಸ್ ಹಾಕಲಾಗಲ್ಲ. ಇದಕ್ಕೆಲ್ಲಾ ನೀವು ಮಾನನಷ್ಟ ಮೊಕದ್ದಮೆ ಹೂಡಲಾಗಲ್ಲ ಎಂದು ಸುಪ್ರೀಂ ಜಯಾಗೆ ಹೇಳಿದೆ.

LEAVE A REPLY

Please enter your comment!
Please enter your name here