ಸುತ್ತೂರು ಸಾಕಾನೆಗಳು ಸರ್ಕಾರಕ್ಕೆ…

0
382

ಮೈಸೂರು ಪ್ರತಿನಿಧಿ ವರದಿ
ಸುತ್ತೂರು ಮಠದ ಸಾಕಾನೆಗಳನ್ನು ಸರ್ಕಾರದ ಸುಪರ್ದಿಗೆ ಒಪ್ಪಿಸಲಾಗಿದೆ. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾಮಠದಲ್ಲಿರುವ ಎರಡು ಸಾಕಾನೆಗಳನ್ನು ಸರ್ಕಾರದ ವಶಕ್ಕೆ ನೀಡಲಾಗಿದೆ.
 
 
 
 
ಆನೆಗಳಾದ ದ್ರೋಣ(8 ವರ್ಷ) ಮತ್ತು ಚಂಪಾ(7)ನನ್ನು ಶಿವರಾತ್ರಿ ದೇಶೀಕೇಂದ್ರ ಶ್ರೀಗಳ ಸಮ್ಮುಖದಲ್ಲಿ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿದೆ. ಮಠದ ಸಿಬ್ಬಂದಿಗಳು ಮಂತ್ರ ಘೋಷಗಳ ಮೂಲಕ ಆನೆಗಳನ್ನು ಬೀಳ್ಕೊಟ್ಟಿದ್ದಾರೆ.
 
 
 
ಈ ಹಿಂದೆ ಆನೆಯನ್ನು ಸರ್ಕಾರದ ವಶಕ್ಕೆ ನೀಡಲು ಮೃಗಾಲಯ ಪ್ರಾಧಿಕಾರ ಸೂಚಿಸಿತ್ತು. ಇದೀಗ ಕೇಂದ್ರ ಮೃಗಾಲಯ ಪ್ರಾಧಿಕಾರದ ಸೂಚನೆಯಂತೆ ಆನೆಗಳನ್ನು ಸರ್ಕಾರದ ವಶಕ್ಕೆ ನೀಡಲಾಗಿದೆ.

LEAVE A REPLY

Please enter your comment!
Please enter your name here