ಸೀಫುಡ್ ಪಾರ್ಕ ಬೇಡ:-ಐವನ್ ಡಿಸೋಜ

0
3135


ಮೂಡುಬಿದಿರೆ: ನಿಡ್ಡೋಡಿಯಲ್ಲಿ ಸೀಫುಡ್ ಪಾರ್ಕ ನಿರ್ಮಿಸಲುದ್ದೇಶಿಸಿರುವುದಕ್ಕೆ ತೀವ್ರ ವಿರೋಧವಿದೆ. ಕೃಷಿಕೇಂದ್ರಿತ ಪ್ರದೇಶವಾದ ನಿಡ್ಡೋಡಿಯಲ್ಲಿ ಪರಿಸರ ಸ್ನೇಹಿಯಲ್ಲದ ಯೋಜನೆಯನ್ನು ಹೇರುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಿಡ್ಡೋಡಿ ಪರಿಸರವನ್ನು ವ್ಯವಸ್ಥಿತವಾಗಿ ಹಾಳುಗೆಡಹುವ ಹುನ್ನಾರ ನಡೆಯುತ್ತಿದೆ. ಸಮುದ್ರ ತೀರದಲ್ಲಿರಬೇಕಾದ ಈ ಯೋಜನೆಯನ್ನು ಇಲ್ಲಿ ರೂಪಿಸುತ್ತಿರುವುದು ಸಮರ್ಪಕವಾದುದಲ್ಲ, ಪರಿಸರ ಕೆಡಿಸಿ ನಡೆಸುವ ಯಾವೊಂದು ಯೋಜನೆಗೂ ನಮ್ಮ ಸಹಮತವಿಲ್ಲ ಎಂದಿದ್ದಾರೆ.
ಸೀಫುಡ್ ಪಾರ್ಕ್ ಅಸಲಿಯತ್ತೇನು ಎಂಬುದನ್ನು ವಾರ್ತೆ.ಕಾಂ ಶೀಘ್ರ ಬಯಲು ಮಾಡಲಿದೆ…

LEAVE A REPLY

Please enter your comment!
Please enter your name here