ಸಿ ಬಿ ಐ ತನಿಖೆಗೆ ಒತ್ತಾಯ

0
164

ಕೊಡಗು ಪ್ರತಿನಿಧಿ ವರದಿ
ಡಿ ವೈ ಎಸ್ ಪಿ ಗಣಪತಿ ಅವರ ಸಾವಿನ  ಬೆನ್ನಲ್ಲೇ ನೊಂದ ಕುಟುಂಬದವರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದು ಗೃಹ ಸಚಿವರ ಹೇಳಿಕೆಯನ್ನು ಟೀಕಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರ ತಂದೆ ಕುಶಾಲಪ್ಪ ಅವರು ಮಗನ ಸಾವಿನ ಕುರಿತಾಗಿ ಶಂಕೆ ವ್ಯಕ್ತ ಪಡಿಸಿದ್ದಾರೆ.ಸಿ ಐಡಿ ತನಿಖೆಯಿಂದ ನ್ಯಾಯ ಸಿಗುವ ವಿಶ್ವಾಸವಿಲ್ಲ ಎಂದು ತಿಳಿಸಿದ ಅವರು ಸಿ ಬಿ ಐ ತನಿಖೆಗೆ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here