ಸಿಲಿಂಡರ್ ಬೆಲೆ ಏರಿಕೆ

0
115


ಸಬ್ಸಿಡಿ ರಹಿತ ಎಲ್ ಪಿ ಜಿ ಸಿಲಿಂಡರ್ ಗಳ ಬೆಲೆಯನ್ನು ಸರ್ಕಾರಿ ತೈಲ ಮಾರಾಟ ಕಂಪನಿಗಳು ಫೆ.12ರಂದು ಏರಿಕೆ ಮಾಡಿದೆ.
ಕಳೆದ ಐದಾರು ತಿಂಗಳಿನಿಂದ ಆರನೇ ಬಾರಿ ಹೆಚ್ಚಳವಾಗಿದೆ.

LEAVE A REPLY

Please enter your comment!
Please enter your name here