ಸಿರಿ ಸಂಸ್ಥೆಗೆ ಮಹಾರಾಷ್ಟ್ರ ಸಚಿವರ ಭೇಟಿ

0
163

 
ವರದಿ-ಚಿತ್ರ: ಸುನೀಲ್ ಬೇಕಲ್
ಮಹಾರಾಷ್ಟ್ರ ರಾಜ್ಯ ಘನ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ವಿಶೇಷ ನೆರವು ಖಾತೆಯ ಸಚಿವ ರಾಜ್ ಕುಮಾರ್ ಬದೋಲೆ ಹಾಗೂ ಮಹಾರಾಷ್ಟ್ರ ಗೋಂಧಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ರಚನಾ ಗಹಾನಿ ಇವರು ಸಿರಿ ಸಂಸ್ಥೆಗೆ ಮೇ25ರಂದು ಭೇಟಿ ನೀಡಿ ಸಿರಿ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
 
ujire-siri1
 
 
ಇವರಿಗೆ ಸಿರಿ ಸಂಸ್ಥೆಯ ನಿರ್ದೇಶಕಿಯಾದ ಮನೋರಮ ಭಟ್ ಇವರು ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಇವರೊಂದಿಗೆ ಸಿರಿ ಸಂಸ್ಥೆಯ ಟೆಕ್ಸ್ ಟೈಲ್ ಜನರಲ್ ಮ್ಯಾನೇಜರ್ ಪ್ರಸನ್ನ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರೂಪಾ ಜೈನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here