ಸಿದ್ಧಗಂಗಾ ಶ್ರೀಗಳಿಗೆ ಚಿಕಿತ್ಸೆ

0
590

ಸಿದ್ಧಗಂಗಾ ಶ್ರೀ ಚಿಕಿತ್ಸೆ


ದೇಹದಲ್ಲಿ ಅಳವಡಿಸಿರುವ ಎರಡು ಸ್ಟಂಟ್‍ಗಳು ಬಿದ್ದುಹೋಗಿವೆ. ಅವುಗಳನ್ನು ಸರ್ಜರಿ ಮಾಡಿ ಸರಿಪಡಿಸಬೇಕೋ ಅಥವಾ ಎಂಡೋಸ್ಕೋಪಿ ಮಾಡಬೇಕೋ ಎಂಬುದನ್ನ ಮಹಮದ್ ರೇಲಾ ತಂಡ ನಿರ್ಧರಿಸಲಿದೆ.

ಡಾ.ಶ್ರೀ ಶಿವಕುಮಾರ ಶ್ರೀಗಳ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ. ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈಗೆ ಕರೆದೊಯ್ಯಲಾಗಿದೆ ಎಂದು ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿ ತಿಳಿಸಿದ್ದಾರೆ.

ಸಿದ್ಧಗಂಗಾ ಶ್ರೀಗಳ ಲಿವರ್ ಬೈಪಾಸ್ ಚಿಕಿತ್ಸೆಯನ್ನ ಮಾಡಲಿರುವ ರೇಲಾ ಬಗ್ಗೆ ಗೊತ್ತಾ?


ಮಹಮದ್ ರೇಲಾ ಭಾರತೀಯ ಲಿವರ್ ಸ್ಪೆಷಲಿಸ್ಟ್ ಆಗಿರುವ ಇವರು ಯಶಸ್ವಿ ಲಿವರ್ ಸರ್ಜನ್ ಎಂದೆ ಪ್ರಸಿದ್ಧಿ ಪಡೆದವರು, ಸುಮಾರು ಐದು ದಿನದ ಹಸುಳೆಗೆ ಯಶಸ್ವಿಯಾಗಿ ಲಿವರ್ ಟ್ರಾನ್ಸ್ಪ್ಲಾಂಟೆಷನ್ ಮಾಡುವ ಮೂಲಕ 2002ರಲ್ಲಿ ಗಿನ್ನೆಸ್ ಬುಕ್ ಆಪ್ ರೆಕಾರ್ಡ್ನಲ್ಲಿ ಹೆಸರು ಮಾಡಿದ್ದರು.
ಮೂಲತಃ ತಮಿಳುನಾಡಿನವರಾದ ರೇಲಾ
ಇದೀಗ ಪ್ರಸ್ತುತ ಕಿಂಗ್ಸ್ ಕಾಲೆಜ್ ಆಫ್ ಲಂಡನಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

ಶ್ರೀಗಳ ಬಗ್ಗೆ ಅಪ ಹಾಸ್ಯ?

ಶೋಭಾ ಪುತ್ತೂರು ಎಂಬ ಪೇಸ್ಬುಕ್ ಅಕೌಂಟ್ ಒಂದರಿಂದ ಶ್ರೀಗಳ ಬಗ್ಗೆ ವಿವಾದಾತ್ಮಕ ಪೋಟೋ‌ಹಾಕಿದ್ದು ಇದೀಗ ಇದು ಭಕ್ತಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.

LEAVE A REPLY

Please enter your comment!
Please enter your name here