ಸಿದ್ದನ ಆರೋಗ್ಯ ಕೊಂಚ ಚೇತರಿಕೆ

0
179

ನಮ್ಮ ಪ್ರತಿನಿಧಿ ವರದಿ
ಅಸ್ವಸ್ಥ ಕಾಡಾನೆ ಸಿದ್ದನ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ. ಆದರೆ ಸಿದ್ದ ಇನ್ನೂ ಮೇಲೇಳಲಾಗದೇ ಬಿದ್ದಿದ್ದಾನೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿದೆ.
 
elephent-sidda
 
ಸದ್ಯ ಕಾಡಾನೆ ಸಿದ್ದ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆ ಡ್ಯಾಂ ಬಳಿ ರಾಗಿ ಹೊಲದಲ್ಲಿದ್ದಾನೆ. ಆತ ಕಾಲುವೆಗೆ ಬಿದ್ದು ಕಾಲು ಮುರಿದುಕೊಂಡಿದ್ದ. ಈಗ ಆತನಿಗೆ ಬನ್ನೇರುಘಟ್ಟದ ಪಶುವೈದ್ಯ ಡಾ. ಸುಜಯ್ ಚಿಕಿತ್ಸೆ ನೀಡುತ್ತಿದ್ದಾರೆ.
 
 
 
ಸಿದ್ದ ನಿನ್ನೆರಾತ್ರಿ 1ಮೂಟೆ ಜೋಳ, ನೀರು ಕುಡಿದಿದ್ದಾನೆ. ಆನೆ ಇರುವ ಜಾಗದಲ್ಲಿ ಶಾಮಿಯಾನ ಹಾಕಿ ಚಿಕಿತ್ಸೆ ನೀಡಲಾಗುತ್ತಿದೆ. ಸಿದ್ದಂಗೆ ಅರಣ್ಯ ಸಿಬ್ಬಂದಿ ಆಹಾರ, ನೀರು ಪೂರೈಕೆ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here