ಸಿಎಂ ಗೆ ಗಣ್ಯರ ಸಾಂತ್ವನ

0
173

 
ಮೈಸೂರು ಪ್ರತಿನಿಧಿ ವರದಿ
ಸಿಎಂ ಪುತ್ರ ರಾಕೇಶ್ ವಿಧಿವಶರಾದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಲವು ಗಣ್ಯರು ಸಾಂತ್ವನ ಹೇಳಿದ್ದಾರೆ. ಎಲ್ಲಾ ಪಕ್ಷ ಮುಖಂಡರು ಸಿಎಂ ಗೆ ಸಾಂತ್ವನ ತಿಳಿಸಿದ್ದಾರೆ. ಸಿಎಂ ಪುತ್ರ ರಾಕೇಶ್ ಪಾರ್ಥಿವ ಶಾರೀರದ ಸಾರ್ವಜನಿಕರು-ಗಣ್ಯರು ಅಂತಿಮ ನಮನ ಸಲ್ಲಿಸಿದ್ದಾರೆ. ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂದಿದೆ.
ಪುತ್ರನ ಪಾರ್ಥಿವ ಶರೀರದ ಪಕ್ಕದಲ್ಲೇ ನಿಂತು ಸಿಎಂ ಸಿದ್ದರಾಮಯ್ಯ ಕಣ್ಣೀರಿಟ್ಟಿದ್ದಾರೆ.

LEAVE A REPLY

Please enter your comment!
Please enter your name here