ಸಿಎಂ ಕೈಯಲ್ಲಿ ನಿಂಬೆ..!

0
371

ನಮ್ಮ ಪ್ರತಿನಿಧಿ ವರದಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಯಲ್ಲಿ ನಿಂಬೆ ಹಣ್ಣು ಹಿಡಿದುಕೊಂಡು ಹೊರಬಂದಿದ್ದರು. ಇಂದು ಜನತಾದರ್ಶನ ವೇಳೆ ಸಿಎಂ ಬೆರಳಲ್ಲಿ ನಿಂಬೆಹಣ್ಣು ಹಿಡಿದಿದ್ದರು.
ಸಿಎಂ ಉಗುರು ಸುತ್ತು ನೋವು ಶಮನಕ್ಕೆ ನಿಂಬೆಹಣ್ಣು ಹಿಡಿದಿದ್ದರು ಎನ್ನಲಾಗಿದೆ.

LEAVE A REPLY

Please enter your comment!
Please enter your name here