ಸಿಎಂ ಒಕ್ರೋಮ್ ಮೇಲೆ ಫೈರಿಂಗ್

0
132

ರಾಷ್ಟ್ರೀಯ ಪ್ರತಿನಿಧಿ ವರದಿ
ಮಣಿಪುರ ಮುಖ್ಯಮಂತ್ರಿಯ ಮೇಲೆ ಗುಂಡಿನ ದಾಳಿ ನಡೆದಿದೆ. ಮಣಿಪುರದ ಉಕ್ರುಲ್ ಸಮೀಪ ಸಿಎಂ ಒಕ್ರೋಮ್ ಇಬೋಬಿ ಮೇಲೆ ಗುಂಡಿನ ದಾಳಿ ನಡೆದಿದೆ.
 
ಶಂಕಿತ ಭಯೋತ್ಪಾದಕರು ಸಿಎಂ ಮೇಳೆ ಫೈರಿಂಗ್ ನಡೆಸಿದ್ದಾರೆ. ಅದೃಷ್ಠವಶಾತ್ ಗುಂಡಿನ ದಾಳಿಯಿಂದ ಯಾವುದೇ ಅಪಾಯವಿಲ್ಲದೆ ಸಿಎಂ ಇಬೋಬಿ ಪಾರಾಗಿದ್ದಾರೆ.
 
ಇಂದು ಮುಂಜಾನೆ ಉಕ್ರುಲ್ ನಲ್ಲಿ ಬಾಂಬ್ ಸ್ಫೋಟವಾಗಿದೆ. ಸ್ಥಳ ಪರಿಶೀಲನೆಗೆ ಸಿಎಂ ಇಬೋಬಿ ಊಖ್ರುಲ್ ಗೆ ತೆರಳಿದ್ದರು. ಈ ವೇಳೆ ಹೆಲಿಪ್ಯಾಡ್ ನಲ್ಲಿ ಸಿಎಂ ಮೇಲೆ ಗುಂಡಿನ ದಾಳಿ ನಡೆದಿದೆ.

LEAVE A REPLY

Please enter your comment!
Please enter your name here