ಸಿಂಹಗಳ ಸಂಖ್ಯೆ ಏರಿಕೆ

0
455

 
ರಾಷ್ಟ್ರೀಯ ಪ್ರತಿನಿಧಿ ವರದಿ
ಗಿರ್ ಅಭಯಾರಣ್ಯದಲ್ಲಿ ಸಿಂಹಗಳ ಸಂಖ್ತೆಯಲ್ಲಿ ಏರಿಕೆಯಾಗಿದೆ. ಗುಜರಾತ್ ನಲ್ಲಿರುವ ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಂಹಗಳ ಸಂಖ್ಯೆ ಹೆಚ್ಚಾಗಿದೆ.
 
 
ಕಳೆದ ವರ್ಷ ಅರಣ್ಯ ಇಲಾಖೆ ಸಿಂಹಗಳ ಗಣತಿ ನಡೆಸಿದ್ದು, 2010 ರಿಂದ ಇಲ್ಲಿಯವರೆಗೆ ಶೇ. 27 ರಷ್ಟು ಏರಿಕೆ ಕಂಡಿದೆ. ಗಣತಿ ಪ್ರಕಾರ 2010ರಲ್ಲಿ 411ರಷ್ಟಿದ್ದ ಸಿಂಹಗಳ ಸಂಖ್ಯೆ 523ಕ್ಕೆ ಏರಿಕೆಯಾಗಿದೆ.

LEAVE A REPLY

Please enter your comment!
Please enter your name here