ಸಿಂಧು-ಸಾಕ್ಷಿಗೆ ಆಪ್ ಗಿಫ್ಟ್

0
243

 
ನವದೆಹಲಿ ಪ್ರತಿನಿಧಿ ವರದಿ
ಬ್ರೆಜಿಲ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಬೆಳ್ಳಿ-ಕಂಚು ಪದಕ ದೊರಕಿಸಿಕೊಟ್ಟ ಕ್ರೀಡಾಳುಗಳಿಗೆ ದೆಹಲಿಯ ಆಫ್ ಸರ್ಕಾರ ಬುಮಾನ ಘೋ಼ಷಣೆ ಮಾಡಿದೆ.
 
 
 
ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಗೆದ್ದ ಸಿಂಧುಗೆ 2 ಕೋಟಿ ರೂ., ಕುಸ್ತಿಯಲ್ಲಿ ಚೊಚ್ಚಲ ಪದಕ ಕಂಚು ಗೆದ್ದ ಸಾಕ್ಷಿ ಮಲಿಕ್ ಗೆ 1 ಕೋಟಿ ರೂ. ಹಾಗೂ ಸಾಕ್ಷಿ ತಂದೆಗೆ ಬಡ್ತಿ ನೀಡಲು ದೆಹಲಿ ಸರ್ಕಾರ ನಿರ್ಧರಿಸಿದೆ. ಸಾಕ್ಷಿ ತಂದೆ ದೆಹಲಿ ಸಾರಿಗೆ ಸಂಸ್ಥೆಯಲ್ಲಿ ನೌಕರನಾಗಿದ್ದಾರೆ.

LEAVE A REPLY

Please enter your comment!
Please enter your name here