ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ವಿರುದ್ಧ ಸಮನ್ಸ್ ಜಾರಿಯಾಗಿದೆ. ಸಾನಿಯಾ ವಿರುದ್ಧ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ವಂಚನೆ ಆರೋಪದಿಂದ ನೋಟಿಸ್ ಜಾರಿಯಾಗಿದೆ.
ಸೇವಾ ತೆರಿಗೆ ಇಲಾಖೆಯಿಂದ ಸಮನ್ಸ್ ಜಾರಿಯಾಗಿದೆ. 20 ಲಕ್ಷ ರೂ. ವಂಚನೆ ಆರೋಪದಡಿ ಹೈದ್ರಾಬಾದ್ ತೆರಿಗೆ ಇಲಾಖೆ ವಿಭಾಗದಿಂದ ಸಮನ್ಸ್ ನೀಡಿದೆ. ಫೇ.16ರಂದು ಖುದ್ದು ಹಾಜರಾಗಿವಂತೆ ಸೂಚನೆ ನೀಡಲಾಗಿದೆ.