ಸಾಧನೆಯಿಂದ ಸ್ವಾತಂತ್ರ್ಯ- ಗೀತಂ ವಿಶ್ವವಿದ್ಯಾಲಯದಲ್ಲಿ ಕರೆ

0
368

ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರಿನ ಗೀತಂ ವಿಶ್ವವಿದ್ಯಾಲಯದಲ್ಲಿ 70ನೇ ಸ್ವಾತಂತ್ರೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಗೀತಂ ವಿಶ್ವವಿದ್ಯಾಲಯದ ಸಹಾಯಕ ಕುಲಪತಿಗಳಾದ ಪ್ರೊ ಪಿ ವಿ ಶಿವಪುಲ್ಲಯ್ಯ ಧ್ವಜಾರೋಹಣಗೈದರು.
 
 
ನಿರ್ದೇಶಕರಾದ ಪ್ರೊ. ಕೆ ವಿಜಯ ಭಾಸ್ಕರ ರಾಜು. ಬಳಿಕ ಮಾತನಾಡಿದ ಅವರು ಪ್ರತಿಯೊಬ್ಬರೂ ಸ್ವಾತಂತ್ರ್ಯ ಬಯಸುವುದಾದರೆ ಉತ್ತಮ ರೀತಿಯ ಸಾಧನೆ ಮಾಡಬೇಕೆಂದು ಕರೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದರು. ಸಹಾಯಕ ಪ್ರಾಂಶುಪಾಲರಾದ ಡಾ. ಕ್ರಷ್ಣಪ್ರಸಾದ್, ವಿದ್ಯಾರ್ಥಿ ವ್ರಂದ, ಬೋಧಕ ಮತ್ತು ಬೋಧಕೇತರ ವ್ಯಂದ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here