ಸಾತ್ವಿಕ್ ರಾಜ್ ಪಟ್ಟಾಜೆಗೆ ಸಿ.ಸಿ.ಆರ್.ಟಿ. ಸ್ಕೋಲರ್ ಶಿಪ್

0
300

ವರದಿ: ಶ್ಯಾಮ್ ಪ್ರಸಾದ್ ಬದಿಯಡ್ಕ
ಕೇಂದ್ರ ಸರಕಾರದ ಸಾಂಸ್ಕೃತಿಕ ಕಲೆಗಳ ಅಧ್ಯಯನಕ್ಕೋಸ್ಕರ ನೀಡುವಂತಹ ಸಿ.ಸಿ.ಆರ್.ಟಿ ಸ್ಕೋಲರ್ ಶಿಪ್ಪಿನ ಭರತನಾಟ್ಯ ವಿಭಾಗದಲ್ಲಿ 2016-17ನೇ ಸಾಲಿಗೆ ಸಾತ್ವಿಕ್ ರಾಜ್ ಪಟ್ಟಾಜೆ ಆಯ್ಕೆಯಾಗಿದ್ದಾರೆ.
 
 
 
ಮಂಜೇಶ್ವರದ ನಾಟ್ಯನಿಲಯಂನ ನಾಟ್ಯಗುರು ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯನಾದ ಈತನು ಕಾಸರಗೋಡಿನ ಚಿನ್ಮಯಾ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿ ಹಾಗೂ ಬದಿಯಡ್ಕದ ಅಶ್ವಿನಿ ರಾಜ್ – ಪದ್ಮರಾಜ್ ಪಟ್ಟಾಜೆ ದಂಪತಿ ಪುತ್ರ.

LEAVE A REPLY

Please enter your comment!
Please enter your name here