ಸಾಕ್ಷಿಗೆ ಏರ್ ಇಂಡಿಯಾ ಗಿಫ್ಟ್

0
593

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ರಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಸಾಕ್ಷಿ ಮಲಿಕ್ ಗೆ ಗೌರವ ಸೂಚಕವಾಗಿ ಏರ್ ಇಂಡಿಯಾಗಳ ಕೊಡುಗೆ ನೀಡಿದೆ.
ಸಾಕ್ಷಿ ಹಾಗೂ ಆಕೆಯ ಜೊತೆಗಾರರಿಗೆ ಏರ್ ಇಂಡಿಯಾ ಬಿಸಿನೆಸ್ ಕ್ಲಾಸ್ ಟಿಕೆಟ್ ಗಳನ್ನು ಕೊಡುಗೆ ನೀಡಿದೆ.
 
 
ವಿಶೇಷವೆಂದರೆ ವಿಮಾನ ಪ್ರಯಾಣದ ಮೂಲಕ ಬೇರೆ ದೇಶಗಳಿಗೆ ತೆರಳುವ ಅವಕಾಶಕ್ಕಾಗಿಯೇ ತಾವು ಕ್ರೀಡೆಯನ್ನು ಆಯ್ಕೆ ಮಾಡಿದ್ದಾಗಿ ಸಾಕ್ಷಿ ಇತ್ತೀಚೆಗಷ್ಟೇ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಂಸ್ಥೆ ಸಾಕ್ಷಿ ಹಾಗೂ ಆಕೆಯ ಜೊತೆಗಾರರಿಗೆ ಬಿಸಿನೆಸ್ ಕ್ಲಾಸ್ ಟಿಕೆಟ್ ಗಳನ್ನು ಕೊಡುಗೆ ನೀಡಲಿದೆ ಎಂದು ಏರ್ ಇಂಡಿಯಾ ಮುಖ್ಯಸ್ಥ ಅಶ್ವಿನಿ ಲೊಹಾನಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here