ಸಾಂಸ್ಕೃತಿಕ ಕಾರ್ಯಕ್ರಮ

0
316

ಮಂಗಳೂರು ಪ್ರತಿನಿಧಿ ವರದಿ
ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ ದ ನವರಾತ್ರಿ ಮಹೋತ್ಸವ ದಲ್ಲಿ ಶುಕ್ರವಾರ ಮಲ್ಲಿಕಾ ಕಲಾವೃಂದ ದವರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ಬಾಲ ಪ್ರತಿಭೆಗಳಾದ ಶ್ರೇಯಾ ದಾಸ್ ಮತ್ತು ಅಭಿನವಿ ಆರ್ .ಹೊಳ್ಳ ಇವರಿಂದ ಯಕ್ಷ-ನಾಟ್ಯ-ವೈಭವ ಜರಗಿತ್ತು.
 
 
ಇದೆ ಸಂದರ್ಭದಲ್ಲಿ ಮಲ್ಲಿಕಾ ಕಲಾವೃಂದದ ವತಿಯಿದ ಶ್ರೇಯಾ ಮತ್ತು ಅಭಿನವಿ ಅವರನ್ನು ಗೌರವಿಸಲಾಯಿತ್ತು.ಮಲ್ಲಿಕಾ ಕಲಾವೃಂದದ ಅಧ್ಯಕ್ಷ ಸುಧಾಕರ ರಾವ್ ಪೇಜಾವರ ಮತ್ತು ಪದಾದಿಕಾರಿಗಳು ಉಪಸ್ಥಿತರಿದ್ದರೂ.

LEAVE A REPLY

Please enter your comment!
Please enter your name here