ಸಹಾಯಧನ ಹಸ್ತಾಂತರ

0
221


ನಮ್ಮ ಪ್ರತಿನಿಧಿ ವರದಿ
ಮೂಡುಬಿದಿರೆಯ ಪ್ರತಿಷ್ಠಿತ ಜವನೆರ್ ಬೆದ್ರ ಸಂಘಟನೆಯ ಮಾಸಿಕ ಸೇವಾ ಯೋಜನೆಯ ಆಶ್ರಯದಲ್ಲಿ ಹೋಲಿ ರೋಸರಿ ಕಾಲೇಜಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿ ಪಂಚಮಿ ಅವರಿಗೆ ಸಹಾಯಧನ ಹಸ್ತಾಂತರಿಸಲಾಯಿತು. ಪಂಚಮಿ ಅವರ ತಾಯಿ ಸುಮತಿ, ಸಂಘಟನೆಯ ಸಂಸ್ಥಾಪಕ ಅಮರ್ ಕೋಟೆ, ಶುಭಕರ್ ಒಂಟಿಕಟ್ಟೆ, ಮಧುಸೂದನ್, ಧನರಾಜ, ಪ್ರಶಾಂತ್, ಸುಮಂತ್ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here