ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

0
546

ಮ0ಗಳೂರು ಪ್ರತಿನಿಧಿ ವರದಿ
ಶಿಶು ಅಭಿವೃದ್ಧಿ ಯೋಜನೆ ವಿಟ್ಲ ಇಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿಯರ ಹುದ್ದೆಗೆ 18 ರಿಂದ 35 ವರ್ಷದೊಳಗಿನ ವಯೋಮಿತಿ ಹಾಗೂ 4ನೇ ತರಗತಿಯಿಂದ 9ನೇ ತರಗತಿ ವಿದ್ಯಾರ್ಹತೆಯುಳ್ಳವರು ಅರ್ಜಿ ಸಲ್ಲಿಸಬಹುದು.
 
ಮಜಿ ಅಂಗನವಾಡಿ ಕೇಂದ್ರ (ವೀರಕಂಭ), ಕರ್ವೇಲು (ಬಿಳಿಯೂರು), ಇಚ್ಚೆ(ಕನ್ಯಾನ), ಕಾನತ್ತಡ್ಕ 1 (ವಿಟ್ಲಕಸಬ), ಪಂಜಾಜೆ (ಇರಾ), ಮಿತ್ತೂರು (ಇಡ್ಕಿದು), ಕಾನತ್ತಡ್ಕ 2 (ಅಳಿಕೆ) ಅರ್ಜಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ವಿಟ್ಲ ರಿಹಾ ಕಾಂಪ್ಲೆಕ್ಸ್, ಚಂದ್ರನಾಥ ಬಸದಿ ಎದುರು ಪುತ್ತೂರು ರಸ್ತೆ ವಿಟ್ಲ ಇಲ್ಲಿ ಇಟ್ಟಿರುವ ಟೆಂಡರ್ ಪೆಟ್ಟಿಗೆಯಲ್ಲಿ ಜುಲೈ 5 ರ ಸಂಜೆ 5.30 ರೊಳಗೆ ಹಾಕುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here