ಸಹಕಾರಿ ಬ್ಯಾಂಕ್ ಗಳಿಗೆ ಇಡಿ ನೋಟಿಸ್

0
257

ರಾಷ್ಟ್ರೀಯ ಪ್ರತಿನಿಧಿ ವರದಿ
300ಕ್ಕೂ ಹೆಚ್ಚು ಸಹಕಾರಿ ಬ್ಯಾಂಕ್ ಗಳಿಗೆ ನೋಟಿಸ್ ಜಾರಿಯಾಗಿದೆ. ಕೇಂದ್ರ ಜಾರಿ ನಿರ್ದೇಶನಾಲಯದಿಂದ ನೋಟಿಸ್ ಜಾರಿಯಾಗಿದೆ.
 
 
ನವೆಂಬರ್ 9ರ ನಂತರದ ವಹಿವಾಟಿನ ಸಂಪೂರ್ಣ ದಾಖಲಾತಿ ಸಲ್ಲಿಸಿ ಎಂದು ಸಹಕಾರಿ ಬ್ಯಾಂಕ್ ಗಳಿಗೆ ಇಡಿ ಅಧಿಕಾರಿಗಳು ನೋಟಿಸ್ ಮಾಡಿದೆ. ಬ್ಯಾಂಕ್ ವಹಿವಾಟು ವಿವರ ಸಲ್ಲಿಸಲು 2 ದಿನಗಳ ಗಡುವು ನೀಡಿದೆ.

LEAVE A REPLY

Please enter your comment!
Please enter your name here