ಸಸ್ಯಜನ್ಯ ಕೊಬ್ಬು ಬಳಸಲು ಅನುಮತಿ

0
332

ರಾಷ್ಟ್ರೀಯ ಪ್ರತಿನಿಧಿ ವರದಿ
ಚಾಕೊಲೇಟ್​ಗಳಲ್ಲಿ ಸಸ್ಯಜನ್ಯ ಕೊಬ್ಬು ಮತ್ತು ಕೃತಕ ಸಿಹಿಯನ್ನು ಸೇರಿಸಿಕೊಳ್ಳಲು ಭಾರತೀಯ ಆಹಾರ ಗುಣಮಟ್ಟ ಪ್ರಮಾಣ ಮತ್ತು ಸುರಕ್ಷತಾ ಮಂಡಳಿ(ಎಫ್​ಎಸ್​ಎಸ್​ಎಐ) ಅನುಮತಿ ನೀಡಿದೆ.
 
 
 
ಈವರೆಗೆ ಚಾಕೊಲೇಟ್ ತಯಾರಿಕೆಯಲ್ಲಿ ಕೊಕೊ ಮಾತ್ರ ಬಳಸಲು ಅನುಮತಿ ನೀಡಲಾಗಿತ್ತು. ಆದರೆ ಅಂತಾರಾಷ್ಟ್ರೀಯ ಆಹಾರ ಮಂಡಳಿ, ಕೊಡೆಕ್ಸ್ ಶೇ.5 ಸಸ್ಯಜನ್ಯ ಕೊಬ್ಬು ಬಳಕೆಗೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಎಫ್​ಎಸ್​ಎಸ್​ಎಐ ಭಾರತದಲ್ಲೂ ಅನುಮತಿ ನೀಡಿದೆ.
 
 
ಸಸ್ಯಜನ್ಯ ಕೊಬ್ಬು ಬಳಕೆಯ ಜತೆಗೆ ಕೃತಕ ಸಿಹಿ ನೀಡುವ ಐಸೋಮಾಲ್ಟೋಸ್ ಬಳಕೆಗೂ ಅನುಮತಿ ನೀಡಲಾಗಿದೆ.

LEAVE A REPLY

Please enter your comment!
Please enter your name here