ಸಲ್ಮಾನ್ ಗೆ ಬಿಗ್ ರಿಲೀಫ್

0
584

 
ರಾಷ್ಟ್ರೀಯ ಪ್ರತಿನಿಧಿ ವರದಿ
ಬಾಲಿವುಡ್ ‘ಸುಲ್ತಾನ್’ ಸಲ್ಮಾನ್ ಖಾನ್ ಗೆ ಭಾರಿ ರಿಲೀಫ್ ಸಿಕ್ಕಿದೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಖುಲಾಸೆ ಆಗಿದೆ.
 
ರಾಜಸ್ಥಾನ ಹೈಕೋರ್ಟ್ ನಿಂದ ಮಹತ್ವದ ತೀರ್ಪು ಪ್ರಕಟಿಸಿದೆ. 1998ರಲ್ಲಿ ಹಿಂದಿ ಚಿತ್ರ ಸೂಟಿಂಗ್ ವೇಳೆ ಕೃಷ್ಣಮೃಗ ಬೇಟೆ ಆರೋಪ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿತ್ತು.
 
 
‘ಹಮ್ ಸಾಥ್ ಸಾಥ್ ಹೈ’ ಶೂಟಿಂಗ್ ವೇಳೆ ಪ್ರಾಣಿಬೇಟೆಯಾಡಿದ್ದರು. ಪ್ರಕರಣ ಆರೋಪದಿಂದ ನಟ ಸಲ್ಮಾನ್ ಖಾನ್ ಖುಲಾಸೆಯಾಗಿದೆ. ಸಲ್ಮಾನ್ ಖಾನ್ ಕೆಳ ನ್ಯಾಯಾಲಯದ ಆದೇಶ ಪ್ರಶ್ಮಿಸಿ ರಾಜಸ್ಥಾನ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಸಲ್ಮಾನ್ ಗೆ ರಿಲೀಫ್ ನೀಡಿದೆ.
 
2 ಪ್ರಕರಣಗಳಲ್ಲಿ ಕೆಳ ನ್ಯಾಯಾಲಯ ಜೈಲುಶಿಕ್ಷೆ ವಿಧಿಸಿತ್ತು. ಕೆಳ ನ್ಯಾಯಾಲಯ 5 ವರ್ಷ, 1 ವರ್ಷದ ಶಿಕ್ಷೆ ವಿಧಿಸಿತ್ತು. ‘ಬೆನಿಫಿಟ್ ಆಫ್ ಡೌಟ್’ ಮೇಲೆ ಸಲ್ಮಾನ್ ಖುಲಾಸೆಯಾಗಿದೆ.

LEAVE A REPLY

Please enter your comment!
Please enter your name here