ಸರ್ವಿಸ್ ಸ್ಟೇಶನ್ ಉದ್ಘಾಟನೆ

0
378
ಶಾಸಕ ಉಮಾನಾಥ್‌ ಕೋಟ್ಯಾನ್‌, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಎಂ ಭಾಗವಹಿಸಿದರು.

ಮೂಡುಬಿದಿರೆ:ಸಂಪಿಗೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಸರ್ವಿಸ್ ಸ್ಟೇಶನ್  ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ  ಸುದರ್ಶನ ಎಂ. ಭಾಗವಹಿಸಿ ಶುಭ ಹಾರೈಸಿದರು.

ಸಂಸ್ಥೆಯನ್ನು ಶಾಸಕ  ಉಮನಾಥ್ ಕೋಟ್ಯಾನ್ ಉದ್ಘಾಟಿಸಿದರು. ಫಾ| ನೆಲ್ಸನ್ ಒಲಿವೇರಾ, ಜಿ.ಪಂ.ಸದಸ್ಯ  ಸುಚರಿತ ಶೆಟ್ಟಿ, ಮೂಡುಬಿದಿರೆ ಪುರಸಭಾಅಧ್ಯಕ್ಷ ಪ್ರಸಾದ್ ಕುಮಾರ್, ಪ್ರವೀಣ ಶೆಟ್ಟಿ, ರಾಜೇಶ್ ನಾಯಕ್, ವರದರಾಯ ಕಾಮತ್,  ಸುಧೀರ್ ನಾಯಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here