ಸರ್ಕಾರದ ವಿರುದ್ಧ ನ್ಯಾಯಾಂಗ ಗರಂ

0
409

ರಾಷ್ಟ್ರೀಯ ಪ್ರತಿನಿಧಿ ವರದಿ
ಕೇಂದ್ರ ಸರ್ಕಾರದ ವಿರುದ್ಧ ಮುಖ್ಯ ನ್ಯಾಯಮೂರ್ತಿ ಗರಂ ಆಗಿದ್ದಾರೆ. ಜಡ್ಜ್ ಗಳ ನೇಮಕ ವಿಳಂಬಕ್ಕೆ ಸಿಜೆ ಟಿ ಎಸ್ ಠಾಕೂರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
 
 
500ಕ್ಕೂ ಹೆಚ್ಚು ಜಡ್ಜ್ ಹುದ್ದೆ ಖಾಲಿ ಬಗ್ಗೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಎದುರೇ ಆರೋಪಿಸಿದ್ದಾರೆ. ಜತೆಗೆ ಟ್ರಿಬ್ಯೂನಲ್ ಗಳ ಮುಖ್ಯಸ್ಥರ ನೇಮಕದ ಬಗ್ಗೆಯೂ ಸಿಜೆ ಗರಂ ಆಗಿದೆ. ಟ್ರಿಬ್ಯೂನಲ್ ಗಳ ಮುಖ್ಯಸ್ಥರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಹೀಗಾಗಿ ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಠಾಕೂರ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here