ಪ್ರಮುಖ ಸುದ್ದಿರಾಜ್ಯವಾರ್ತೆ

ಸರ್ಕಾರದ ಮಾಸ್ಟರ್ ಪ್ಲಾನ್

 
ಬೆಂಗಳೂರು ಪ್ರತಿನಿಧಿ ವರದಿ
ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ಸರ್ಕಾರದ ಮಾಸ್ಟರ್ ಪ್ಲಾನ್ ಮಾಡಿದೆ. ಸರ್ಕಾರ ಬೆಂಗಳೂರಿನಲ್ಲಿ ಖಾಸಗಿ ಬಸ್ ಗಳಿಗೂ ಪರ್ಮಿಟ್ ನೀಡಲು ಮುಂದಾಗಿದೆ.
ಶೇ.60:40 ಅನುಪಾತದಲ್ಲಿ ಸಂಚಾರಕ್ಕೆ ಚಿಂತನೆ ನಡೆಸಲಾಗಿದೆ. ಮಂಗಳೂರು ನಗರ ಸಾರಿಗೆ ವ್ಯವಸ್ಥೆ ಜಾರಿಗೆ ಚಿಂತಿಸಲಾಗಿದೆ.
 
 
ಸರ್ಕಾರದ ಯೋಜನೆ ಜಾರಿಯಾದರೆ ಭಾರೀ ಬದಲಾವಣೆಯಾಗಲಿದೆ. ಖಾಸಗಿ ಬಸ್ ಗಳು ಬಿಎಂಟಿಸಿ ರೀತಿಯಲ್ಲೇ ಸಂಚರಿಸಲಿದೆ. ಮುಷ್ಕರಗಳು ನಡೆದಾಗ ತೊಂದರೆಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here