ಉದ್ಯೋಗವಾರ್ತೆ

ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

ಮ0ಗಳೂರು ಪ್ರತಿನಿಧಿ ವರದಿ
ಪ್ರಜ್ಞಾ ಐ.ಆರ್.ಸಿ.ಎ (ಡಿ-ಎಡಿಕ್ಷನ್ ಕೇಂದ್ರ)ಯಲ್ಲಿ ತೆರವಾಗಿರುವ ಸಮಾಲೋಚಕರ ಹುದ್ದೆಗೆ ಎಮ್.ಎಸ್.ಡಬ್ಲ್ಯೂ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
 
 
 
ಅರ್ಜಿ ಸಲ್ಲಿಸಲು ಜ.15 ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್, ಪೋಸ್ಟ್ ಬಾಸ್ಕ್ ನಂಬ್ರ 558, ಕಂಕನಾಡಿ, ಮಂಗಳೂರು-575002. ಪೋನ್ ನಂ: 0824 – 2432682 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here