ಸಭೆ ವಿಫಲ

0
241

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತ ಎನ್ ಎಸ್ ಜಿ ಸೇರ್ಪಡೆ ಸಂಬಂಧ ನಡೆದ ಸಭೆ ವಿಫಲವಾಗಿದೆ. ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ನಡೆದ ಭಾರತ ಸೇರ್ಪಡೆ ಬಗ್ಗೆ ನಿರ್ಧಾರ ಕೈಗೊಳ್ಳುವಲ್ಲಿ ನಡೆಸಿದ ಸಭೆ ವಿಫಲವಾಗಿದೆ.
 
 
 
ಇದು 48 ರಾಷ್ಟ್ರಗಳ ಒಕ್ಕೂಟದ ಪರಮಾಣು ಪೂರೈಕೆದಾರರ ಒಕ್ಕೂಟಗಳ (ಎನ್ ಎಸ್ ಜಿ) ವಾರ್ಷಿಕ ಸಭೆಯಾಗಿತ್ತು. ಸಭೆಯಲ್ಲಿ ಭಾರತ ಎನ್ ಎಸ್ ಜಿ ಸೇರ್ಪಡೆಗೆ 38 ದೇಶಗಳು ಬೆಂಬಲ ಸೂಚಿಸಿದ್ದು, ಉಳಿದ 10 ದೇಶಗಳಿಂದ ವಿರೋಧ ಹಿನ್ನೆಲೆಯಲ್ಲಿ ಸಭೆ ವಿಫಲವಾಗಿದೆ.
 
 
 
ಭಾರತ ಸೇರ್ಪಡೆಗೆ ನೆರೆಯ ಚೀನಾ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಅಂತಿಮ ನಿರ್ಧಾರ ಕೈಗೊಳ್ಳುವಲ್ಲಿ ಸಭೆ ವಿಫಲವಾಗಿದೆ.

LEAVE A REPLY

Please enter your comment!
Please enter your name here