ಸನ್ಮಾನ

0
344

 
ವರದಿ/ಚಿತ್ರ: ಸುನೀಲ್ ಬೇಕಲ್
ನೇರ್ತನೆ ರಸ್ತೆಯನ್ನು ಶಾಸಕರ ನಿಧಿಯಿಂದ ಸುಮಾರು 15 ಲಕ್ಷ ಅನುದಾನದಲ್ಲಿ ರಸ್ತೆ ಡಾಮರೀಕರಣಗೊಳಿಸುವಲ್ಲಿ ಶ್ರಮವಹಿಸಿದ ಬೆಳ್ತಂಗಡಿಯ ಜನಪ್ರಿಯ ಶಾಸಕರಾದ ಕೆ. ವಸಂತ ಬಂಗೇರ ಇವರನ್ನು ನೇರ್ತನೆ ವಾರ್ಡ್ ನಾಗರಿಕರ ಪರವಾಗಿ ಸನ್ಮಾನಿಸಲಾಯಿತು.
 
 
 
ಕರ್ನಾಟಕ ಸಿರೋ ಮಲಬಾರ್ ಕ್ರಿಶ್ಚಿಯನ್ ಎಸೋಸಿಯೇಶನ್ ಧರ್ಮಸ್ಥಳ ಘಟಕದ ಅಧ್ಯಕ್ಷರಾದ ಅಬ್ರಹಾಂ ಜೇಮ್ಸ್, ಗ್ರಾಮ ಪಂಚಾಯತ್ ಸದಸ್ಯರಾದ ಟಿ.ವಿ. ದೇವಸ್ಯ ಮತ್ತು ನೇರ್ತನೆ ವಾರ್ಡ್ ನ ನಾಗರಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here