ಸನ್ಮಾನ

0
270

 
ನಮ್ಮ ಪ್ರತಿನಿಧಿ ವರದಿ
ಆಡ್ಕತ್ತಬೈಲಿನ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಲ್ಲಿ ಷಷ್ಠಿ ಮಹೋತ್ಸವದ ಅಂಗವಾಗಿ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ (ರಿ.) ನ ನೇತೃತ್ವದಲ್ಲಿ ಭೂಮಿಕಾ ಪ್ರತಿಷ್ಥಾನ ಉಡುಪುಮೂಲೆ (ರಿ. ತಂಡದವರಿಂದ ನಡೆದ ನೃತ್ಯ ಸಿಂಚನ ಕಾರ್ಯಕ್ರಮ ಜನ ಮೆಚ್ಚುಗೆ ಗಳಿಸಿತು. ಈ ಸಂದರ್ಭದಲ್ಲಿ ನಿರ್ದೇಶಕಿ ವಿದುಷಿ ಅನುಪಮಾ ರಾಘವೇಂದ್ರರನ್ನು ಸನ್ಮಾನಿಸಲಾಯಿತು.
kasargo_-samnman

LEAVE A REPLY

Please enter your comment!
Please enter your name here