ಸನ್ಮಾನ

0
188

 
ವರದಿ-ಚಿತ್ರ: ಸುರೇಶ್ ಸೊನಿ
ಬೆಂಗಳೂರಿನ ಕಗ್ಗಲೀಪುರ ರಸ್ತೆಯ ಕಾಸರಗುಪ್ಪೆಯಲ್ಲಿ ನಡೆಯುತ್ತಿರುವ ಪರಮ ಪೂಜ್ಯ ರಾಷ್ಟ್ರಸಂತ ಮುನಿಶ್ರೀ 108 ಚಿನ್ಮಯಸಾಗರ ಮಹಾರಾಜರ (ಜಂಗಲ್ವಾಲೇ ಬಾಬಾ) ಅವರ ಚಾತುರ್ಮಾಸ ಕಾರ್ಯಕ್ರಮದಲ್ಲಿ ಸ್ವಾಮೀಜಿ ಬಿಎಂಟಿಸಿ ಅಧ್ಯಕ್ಷ ಎಚ್. ನಾಭಿರಾಜ್ ಜೈನ್, ಪತ್ರಿಕೋದ್ಯಮಿಗಳಾದ ಸಾಹು ಅಖಿಲೇಶ್ ಜೈನ್ ಹಾಗೂ ಸ್ವದೇಶ್ ಭೂಷಣ್ ಅವರನ್ನು ಸ್ವಾಮೀಜಿ ಸನ್ಮಾನಿಸಿದರು.

LEAVE A REPLY

Please enter your comment!
Please enter your name here