ಸಚಿವರ ಮೊಬೈಲ್ ಪತ್ತೆ

0
411

 
ಬೆಂಗಳೂರು ಪ್ರತಿನಿಧಿ ವರದಿ
ನಾಪತ್ತೆಯಾದ ಸಚಿವರ ಮೊಬೈಲ್ ಪತ್ತೆಯಾಗಿದೆ. ಕಣ್ತಪ್ಪಿನಿಂದ ಫೈಲ್ ಮಧ್ಯೆ 2 ಮೊಬೈಲ್ ಗಳು ಸೇರಿಕೊಂಡಿತ್ತು. ಸಭೆ ನಡೆಯುವಾಗ ಫೈಲ್ ಮಧ್ಯೆ ಮೊಬೈಲ್ ಸೇರಿಕೊಂಡಿತ್ತು. ಕಚೇರಿಗೆ ಹೋದ ಬಳಿಕ ಫೈಲ್ ನಲ್ಲಿ ಮೊಬೈಲ್ ಇದ್ದದ್ದು ಪತ್ತೆಯಾಗಿದೆ. ಕೂಡಲೇ ಅಧಿಕಾರಿ ಮೊಬೈಲ್ ಗಳನ್ನು ವಾಪಸ್ ತಂದುಕೊಟ್ಟಿದ್ದಾರೆ. ಪೈಲ್ ನಲ್ಲಿ ಪತ್ತೆಯಾದ 2 ಐಫೋನ್ ಗಳು ಸಚಿವ ಸಂತೋಷ್ ಲಾಡ್ ಕೈಸೇರಿದೆ.
 
ವಿಧಾನಸೌಧದ 2ನೇ ಮಹಡಿಯಲ್ಲಿರುವ ಸಚಿವರ ಕೊಠಡಿಯಲ್ಲಿ ಸಭೆ ನಡೆಸುತ್ತಿದ್ದಾಗ 2 ಆ್ಯಪಲ್ ಮೊಬೈಲ್ ನಾಪತ್ತೆಯಾಗಿದೆ.

LEAVE A REPLY

Please enter your comment!
Please enter your name here