ಸಚಿವರ ಖಾತೆ ಹಂಚಿಕೆ ಪಟ್ಟಿ ಬಿಡುಗಡೆ

0
383

 
ಬೆಂಗಳೂರು ಪ್ರತಿನಿಧಿ ವರದಿ
ರಾಜ್ಯ ಸಚಿವ ಸಂಪುರ ಸರ್ಜರಿಯಾದ ಹಿನ್ನಲೆಯಲ್ಲಿ ರಾಜ್ಯದ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಹಂಚಿಕೆಯಾದ ಖಾತೆಗಳ ವಿವರ ಹೀಗಿದೆ.
 
ಕಾಗೋಡು ತಿಮ್ಮಪ್ಪ-ಕಂದಾಯ ಖಾತೆ( ಸಾಗರ ಶಾಸಕ)
ಯು ಟಿ ಖಾದರ್- ಆಹಾರ ಮತ್ತು ನಾಗರಿಕ ಸರಬರಾಜು ಖಾತೆ( ಮಂಗಳೂರು ಶಾಸಕ)
ರಮೇಶ್ ಕುಮಾರ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ( ಶ್ರೀನಿವಾಸಪುರ ಶಾಸಕ)
ಎಂ ಆರ್ ಸೀತಾರಾಂ- ಯೋಜನೆ ಮತ್ತು ಸಾಂಖ್ಯಿಕ ಖಾತೆ( ವಿಧಾನಪರಿಷತ್ ಸದಸ್ಯ)
ತನ್ವೀರ್ ಸೇಠ್- ಉನ್ನತ ಶಿಕ್ಷಣ ಮತ್ತು ವಕ್ಫ್ ಖಾತೆ(ನರಸಿಂಹರಾಜ ಶಾಸಕ)
ರುದ್ರಪ್ಪ ಲಮಾಣಿ-ಮುಜರಾಯಿ, ಜವಳಿ(ಹಾವೇರಿ ಶಾಸಕ)
ಪ್ರಮೋದ್ ಮಧ್ವರಾಜ್-ಮೀನುಗಾರಿಕೆ, ಕ್ರೀಡೆ(ಉಡುಪಿ ಶಾಸಕ)
ಪ್ರಿಯಾಂಕ್ ಖರ್ಗೆ- ಐಟಿ-ಬಿಟಿ ಮತ್ತು ಪ್ರವಾಸೋದ್ಯಮ( ಚಿತ್ತಾಪುರ ಶಾಸಕ)
ಹೆಚ್ ವೈಮೇಟಿ-ಅಬಕಾರಿ ಖಾತೆ( ಬಾಗಲಕೋಟೆ ಶಾಸಕ)
ಸಂತೋಷ್ ಲಾಡ್-ಕಾರ್ಮಿಕ ಖಾತೆ(ಕಲಘಟಗಿ ಶಾಸಕ)
ಬಸವರಾಯ ರಾಯರೆಡ್ಡಿ- ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ(ಯಲಬುರ್ಗಾ ಶಾಸಕ)
ಸಿಎಂ ಸಿದ್ದರಾಮಯ್ಯ-ವಾರ್ತಾ ಇಲಾಖೆ
ಈಶ್ವರ್ ಖಂಡ್ರೆ- ಪೌರಾಡಳಿತ ಖಾತೆ (ಭಾಲ್ಕಿ ಶಾಸಕ)
ರೋಷನ್ ಬೇಗ್-ನಗರಾಭಿವೃದ್ಧಿ ಖಾತೆ( ಶಿವಾಜಿನಗರ ಶಾಸಕ)
ಆರ್ ವಿ ದೇಶಪಾಂಡೆ-ಮೂಲಸೌಲಭ್ಯ ಖಾತೆ(ಹೆಚ್ಚುವರಿ), ಬೃಹತ್ ಕೈಗಾರಿಕೆ ಖಾತೆ ಜತೆಗೆ ಮೂಲ ಸೌಲಭ್ಯ(ಹಳಿಯಾಳ ಶಾಸಕ)
ರಮೇಶ್ ಜಾರಕಿಹೊಳಿ- ಸಣ್ಣ ಕೈಗಾರಿಕೆ ಖಾತೆ(ಗೋಕಾಕ್ ಶಾಸಕ)
ಟಿ ಬಿ ಜಯಚಂದ್ರ- ಕಾನೂನು ಸಂಸದೀಯ, ಸಣ್ಣ ನೀರಾವರಿ ಖಾತೆ(ಶಿರಾ ಶಾಸಕ)

LEAVE A REPLY

Please enter your comment!
Please enter your name here