ಸಚಿವರ ಕೊಠಡಿಯಲ್ಲೇ ಕಳ್ಳತನ

0
232

ಬೆಂಗಳೂರು ಪ್ರತಿನಿಧಿ ವರದಿ
ವಿಧಾನಸೌಧದಲ್ಲೇ ಸಚಿವರ 2 ಮೊಬೈಲ್ ಕಳ್ಳತನವಾಗಿದೆ. ವಿಧಾನಸೌಧದ 2ನೇ ಮಹಡಿಯಲ್ಲಿರುವ ಸಚಿವರ ಕೊಠಡಿಯಲ್ಲೇ ಕಳ್ಳರು ಕೈಚಳಕ ತೋರಿಸಿದ್ದಾರೆ.
 
 
ಕಾರ್ಮಿಕ ಸಚಿವ ಸಂತೋಷ್ ಲಾಡ್ ಗೆ ಸೇರಿದ 2 ಐಫೋನ್ ಕಳವು ಆಗಿದೆ. ಸಭೆ ನಡೆಸುತ್ತಿದ್ದ ವೇಳೆಯೇ 2 ಆ್ಯಪಲ್ ಫೋನ್ ಗಳು ಕಳ್ಳತನವಾಗಿದೆ. ಈ ಬಗ್ಗೆ ಸಂತೋಷ್ ಲಾಡ್ ವಿಧಾನಸೌಧದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here