ಸಚಿವರಿಗೆ ತಟ್ಟಿದ ನೋಟ್ ಬ್ಯಾನ್ ಬಿಸಿ

0
347

ಮಂಗಳೂರು ಪ್ರತಿನಿಧಿ ವರದಿ
ಕೇಂದ್ರ ಸರ್ಕಾರದ ಸಚಿವರಿಗೂ ನೋಟ್ ಬ್ಯಾನ್ ಬಿಸಿ ತಟ್ಟಿದೆ. ಕೇಂದ್ರ ಯೋಜನಾ ಖಾತೆ ಸಚಿವ ಸದಾನಂದ ಗೌಡರಿಗೆ ನೋಟ್ ಬ್ಯಾನ್ ಬಿಸಿ ತಟ್ಟಿದೆ. ಹಳೆಯ ನೋಟು ಪಡೆಯಲು ಖಾಸಗಿ ಆಸ್ಪತ್ರೆ ನಕಾರ ಎಂದಿದೆ.
 
ಡಿವಿಎಸ್ ಸಹೋದರನ ಮೃತದೇಹ ಪಡೆಯಲು ಕೆಎಂಸಿಗೆ ಬಂದಿದ್ದರು. ಈ ವೇಳೆ ಹಳೆ ನೋಟುಗಳನ್ನು ಪಡೆಯಲು ಮಂಗಳೂರಿನ ಜ್ಯೋತಿ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆ ಆಡಳಿತ ಮಂಡಳಿ ನಕಾರ ಎಂದಿದೆ. ಇಂದು ಬೆಳಗ್ಗೆ ಆಸ್ಪತ್ರೆಯಲ್ಲೇ ಡಿವಿಎಸ್ ಸಹೋದರ ಭಾಸ್ಕರ ಗೌಡ ಮೃತಪಟ್ಟಿದ್ದರು.

LEAVE A REPLY

Please enter your comment!
Please enter your name here