ಸಂಸದರ ಕಾರು ಅಪಘಾತ

0
235

ಮಂಡ್ಯ ಪ್ರತಿನಿಧಿ ವರದಿ
ಮಂಡ್ಯ ಸಂಸದ ಪಿ ಎಸ್ ಪುಟ್ಟರಾಜು ಕಾರು ಅಪಘಾತವಾಗಿದೆ.ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಕೆ.ಮಲ್ಲೇನಹಳ್ಳಿ ಗ್ರಾಮದ ಸಮೀಪ ಸರಣಿ ಅಪಘಾತ ಸಂಭವಿಸಿದೆ.
 
 
ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯವಾಗಿಲ್ಲ. ಸಂಸದ ಸಿ ಎಸ್ ಪುಟ್ಟರಾಜು, ಹೇಮಾವತಿ ಜಲಾನಯನ ಪ್ರದೇಶ ಇಂಜಿನಿಯರ್ ಕಾರು ಮತ್ತು ಪೊಲೀಸ್ ಜೀಪ್ ನಡುವೆ ಸರಣಿ ಅಪಘಾತ ಸಂಭವಿಸಿದೆ. ಸಂಸದರ ಕಾರಿಗೆ ಇಂಜಿನಿಯರ್ ಕಾರು ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಮುಂದಿನ ಜೀಪ್ ಗೆ ಸಂಸದರ ಕಾರು ಡಿಕ್ಕಿಯಾಗಿದೆ.
ಸಂಸದರ ಇನ್ನೋವಾ ಕಾರು ಜಖಂ ಆಗಿದೆ.

LEAVE A REPLY

Please enter your comment!
Please enter your name here