ಸಂಸದರ ಅನುದಾನ ಬಿಡುಗಡೆ

0
402

ಮ0ಗಳೂರು ಪ್ರತಿನಿಧಿ ವರದಿ
ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರ 2016-17 ನೇ ಸಾಲಿನ ಪ್ರಥಮ ಹಂತದ ಅನುದಾನದಲ್ಲಿ ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮ ಪಂ.ವ್ಯಾಪ್ತಿಯ ಪೆರ್ಲಂಪಾಡಿ-ಆನಡ್ಕ ರಸ್ತೆ ಅಭಿವೃದ್ದಿ ಗೆ ರೂ. 5ಲಕ್ಷ, ಪುತ್ತೂರು ತಾಲೂಕು ಪಾಲ್ತಾಡಿ ಗ್ರಾಮದ ಪರಣೆ-ಮಂಜುನಾಥ ನಗರ -ಅಂಕತಡ್ಕ ರಸ್ತೆ ಕಾಂಕ್ರೀಟಿಕರಣ ಅಭಿವೃದ್ದಿ ಗೆ ರೂ. 5ಲಕ್ಷ,ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಅಡಕ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಳಿ ತಡೆಗೋಡೆ ರಚನೆ ಅಭಿವೃದ್ದಿ ಗೆ ರೂ. 5ಲಕ್ಷ,ಮಂಗಳೂರು ತಾಲೂಕು ಕಂದಾವರ ಗ್ರಾಮ ಪಂ.ಬಳಿಯಿಂದ ಕೈಕಂಬ ಬಸ್ ತಂಗುದಾನದ ವರೆಗೆ ರಸ್ತೆ ಅಭಿವೃದ್ದಿ ಗೆ ರೂ. 5ಲಕ್ಷ.ಅನುದಾನ ಬಿಡುಗಡೆ ಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here