ಸಂವಿಧಾನದ ಪಾಲನೆ ಅಗತ್ಯ:ಈಶ ಸ್ವಾಮೀಜಿ

0
175
ದೇಶದ ಕಾನೂನಿಗೆ ಗೌರವಕೊಡಬೇಕು ‍ಶ್ರೀಶ್ರೀಶ್ರೀ ಈಶವಿಠಲದಾಸ ಸ್ವಾಮೀಜಿ

ಭಾರತ ದೇವಸ್ಥಾನ ಇದ್ದಂತೆ. ಸಂವಿಧಾನ ಪೂಜೆಯಿದ್ದಂತೆ .ಅದರ ಪಾಲನೆ ನಾವು ಮಾಡಬೇಕು. ದೇಶದ ಕಾನೂನು ಪಾಲನೆ ಮಾಡುವ ಜವಾಬ್ಧಾರಿ ಪ್ರತಿಯೊಬ್ಬರದ್ದೂ. ಆ ಕರ್ತವ್ಯ ಪಾಲಿಸಬೇಕಾಗಿದೆ. ದೇಶದ ಜವಾಬ್ದಾರಿಯುತ ಪ್ರಜೆಯಾಗಿ ನಾವು ದೇಶದ ವಿಚಾರಗಳನ್ನು ಪಾಲಿಸಬೇಕು. ತನ್ಮೂಲಕ ಗೌರವಿಸಬೇಕು.

  • ಈಶ ವಿಠಲದಾಸ ಸ್ವಾಮೀಜಿ, ಸಾಂದೀಪನೀ ಸಾಧನಾಶ್ರಮ ,ಕೇಮಾರು.

LEAVE A REPLY

Please enter your comment!
Please enter your name here