ಸಂಚಾರಕ್ಕೆ ಮುಕ್ತವಾದ ವಿಶ್ವದ ಎತ್ತರ ಸೇತುವೆ

0
242

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಚೀನಾದ ನೈರುತ್ಯ ಭಾಗದ ಪರ್ವತ ಪ್ರಾಂತ್ಯದಲ್ಲಿ ನಿರ್ಮಿಸಲಾಗಿರುವ ವಿಶ್ವದ ಎತ್ತರದ ಸೇತುವೆ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಈ ಸೇತುವೆಯು ಯುನಾನ್ ಮತ್ತು ಗುಯ್ಜು ಪರ್ವತ ಪ್ರಾಂತ್ಯಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ.
.
 
high-bridge_-chaina
ಈ ಸೇತುವೆಯು ನದಿ ಮಟ್ಟದಿಂದ 565 ಮೀಟರ್ ಎತ್ತರದಲ್ಲಿದ್ದು, ಒಟ್ಟು 1,341 ಮೀಟರ್ ಉದ್ದವಿದೆ. 950 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸೇತುವೆಗೆ ಬೆಪಾನ್ ಜಿಯಾಂಗ್ ಎಂದು ನಾಮಕರಣ ಮಾಡಲಾಗಿದೆ.
 
 
 
ಈ ಸೇತುವೆಯಲ್ಲಿ ಸಂಚಾರ ಮುಕ್ತಗೊಳಿಸಿದ ಪರಿಣಾಮ ಯುನಾನ್ ಮತ್ತು ಗುಯ್ಜು ಪರ್ವತ ಪ್ರಾಂತ್ಯಗಳ ನಡುವಿನ ಸಂಚಾರ ಸಮಯ ನಾಲ್ಕು ಗಂಟೆಯಿಂದ ಒಂದು ಗಂಟೆಗೆ ಇಳಿಕೆಯಾಗಿದೆ.

LEAVE A REPLY

Please enter your comment!
Please enter your name here