ಶ್ರೇಯಾಗೆ 10 ಹುಟ್ಟುಹಬ್ಬದ ಸಂಭ್ರಮ

0
317

ಮಂಗಳೂರು ಪ್ರತಿನಿಧಿ ವರದಿ
ಬೋಳಾರ ನಿವಾಸಿಗಳಾಗಿರುವ ವೋಹನ್ ದಾಸ್ ಮತ್ತು ಚಂದ್ರವತಿ ದಂಪತಿಗಳ ಪುತ್ರಿ .ಬಾಲನಟಿ ಶ್ರೇಯಾ ದಾಸ್ ರವರ 10ನೇ ವರ್ಷದ ಹುಟ್ಟು ಹಬ್ಬವನ್ನು ಅವರ ನಿವಾಸದಲ್ಲಿ ಶುಕ್ರವಾರ ಆಚರಿಸಿಕೊಂಡಿದ್ದಾರೆ.
 
 
ಕಾರ್ಯಕ್ರಮಕ್ಕೆ ನಟ ಅವಿನಾಶ್ ಶೆಟ್ಟಿ ನಿರ್ದೇಶಕ ಇಸ್ಮಾಯಿಲ್ ಮೂಡುಶಡ್ಡೆ ಭಾಗವಹಿಸಿ, ಶುಭ ಹಾರೈಸಿದರು. ಈಸಂದರ್ಭದಲ್ಲಿ ಈಕೆಯ ತಂದೆ.ತಾಯಿ ಮತ್ತು ಶ್ರೇಯಾ ದಾಸ್ ಗೆ ಸದಾ ಪ್ರೋತ್ಸಾಹ ನೀಡುತ್ತಿರುವ ಸುದೇಶ್ ಜೈನ್ ಮಕ್ಕಿಮನೆ, ನಾಗರಾಜ್ ಕುಲಾಲ್, ಪ್ರಜ್ನೇಶ್ ಶೆಟ್ಟಿ, ಶ್ರವಣ್ ಕಾಶಿಪಟ್ನ ಮುಂತಾದವರು ಉಪಸ್ಥಿತಿತರಿದ್ದರು.

LEAVE A REPLY

Please enter your comment!
Please enter your name here