ಶ್ರೀ ಸುಬ್ರಮಣ್ಯಾಷ್ಟೋತ್ತರ ಶತನಾಮಾವಳೀಃ

0
256

ವಾರ್ತೆ ವಿಶೇಷ ಲೇಖನ
ನಾಗರ ಪಂಚಮಿ ನಾಡಿಗೆ ಹಬ್ಬ… ನಾಗರ ಪಂಚಮಿಯ ಹಿನ್ನಲೆಯಲ್ಲಿ ನಮ್ಮ ಓದುಗರಿಗಾಗಿ ಶ್ರೀ ಸುಬ್ರಮಣ್ಯಾಷ್ಟೊತ್ತರ ಶತನಾಮಾವಳಿ ನೀಡುತ್ತಿದ್ದೇವೆ. ಇದು ಒಳಿತನ್ನು ಮಾಡಲಿ…ಸನ್ಮಂಗಲವನ್ನುಂಟುಮಾಡಲಿ ಎಂಬುದು ನಮ್ಮ ಆಶಯ.
 
ಓಂ ಸ್ಕಂದಾಯ ನಮಃ | ಓಂ ಗುಹಾಯ ನಮಃ | ಓಂ ಷಣ್ಮುಖಾಯ ನಮಃ | ಓಂ ಫಾಲನೇತ್ರಾಸುತಾಯ ನಮಃ | ಓಂ ಪ್ರಭವೇ ನಮಃ | ಓಂ ಪಿಂಗಲಾಯ ನಮಃ | ಓಂ ಕೃತ್ತಿಕಾಸುನವೇ ನಮಃ | ಓಂ ಶಿಖಿವಾಹನಾಯ ನಮಃ | ಓಂ ದ್ವಿಷಡ್ಬುಜಾಯ ನಮಃ | ಓಂ ದ್ವಿಷಣ್ಣೇತ್ರಾಯ ನಮಃ | ಓಂ ಶಕ್ತಿಧರಾಯ ನಮಃ | ಓಂ ಪಿಶಿತಾಶಪ್ರಭಂಜನಾಯ ನಮಃ | ಓಂ ತಾರಕಾಸುರಸಂಹಾರಿಣೇ ನಮಃ | ಓಂ ರಕ್ಷೋಬಲವಿಮರ್ದನಾಯ ನಮಃ | ಓಂ ಮತ್ತಾಯ ನಮಃ | ಓಂ ಪ್ರಮತ್ತಾಯ ನಮಃ | ಓಂ ಉನ್ಮತ್ತಾಯ ನಮಃ | ಓಂ ಸುರಸೈನ್ಯಸುರಕ್ಷಕಾಯ ನಮಃ | ಓಂ ದೇವಸೇನಾಪತಯೇ ನಮಃ | ಓಂ ಪ್ರಙ್ಞಾಯ ನಮಃ | ಓಂ ಕೃಪಾಲವೇ ನಮಃ | ಓಂ ಭಕ್ತವತ್ಸಲಾಯ ನಮಃ | ಓಂ ಉಮಾಸುತಾಯ ನಮಃ | ಓಂ ಶಕ್ತಿಧರಾಯ ನಮಃ | ಓಂ ಕುಮಾರಾಯ ನಮಃ | ಓಂ ಕ್ರಾಂಚಧಾರಣಾಯ ನಮಃ | ಓಂ ಸೇನಾನ್ಯೇ ನಮಃ | ಓಂ ಅಗ್ನಿಜನ್ಮನೇ ನಮಃ | ಓಂ ವಿಶಾಖಾಯ ನಮಃ | ಓಂ ಶಂಕರಾತ್ಮಜಾಯ ನಮಃ | ಓಂ ಶೈವಾಯ ನಮಃ | ಓಂ ಸ್ವಾಮಿನೇ ನಮಃ | ಓಂ ಗಣಸ್ವಾಮಿನೇ ನಮಃ | ಓಂ ಸರ್ವಸ್ವಾಮಿನೇ ನಮಃ | ಓಂ ಸನಾತನಾಯ ನಮಃ | ಓಂ ಅನಂತಶಕ್ತಯೇ ನಮಃ | ಓಂ ಅಕ್ಷೋಬ್ಯಾಯ ನಮಃ | ಓಂ ಪಾರ್ವತೀಪ್ರಿಯನಂದನಾಯ ನಮಃ | ಓಂ ಗಂಗಾಸುತಾಯ ನಮಃ | ಓಂ ಶರೋಧ್ಭೂತಾಯ ನಮಃ | ಓಂ ಅಹುತಾಯ ನಮಃ | ಓಂ ಪಾವಕಾತ್ಮಜಾಯ ನಮಃ | ಓಂ ಜೃಂಭಾಯ ನಮಃ | ಓಂ ಪ್ರಜೃಂಭಾಯ ನಮಃ | ಓಂ ಉಜೃಂಭಾಯ ನಮಃ | ಓಂ ಕಮಲಾಸನಸಂಸ್ತುತಾಯ ನಮಃ | ಓಂ ಏಕವರ್ಣಾಯ ನಮಃ | ಓಂ ದ್ವಿವರ್ಣಾಯ ನಮಃ | ಓಂ ತ್ರಿವರ್ಣಾಯ ನಮಃ | ಓಂ ಸುಮನೋಹರಾಯ ನಮಃ | ಓಂ ಚತುರ್ವರ್ಣಾಯ ನಮಃ | ಓಂ ಪ್ರಜಾಪತಯೇ ನಮಃ | ಓಂ ಅಹರ್ಪತಯೇ ನಮಃ | ಓಂ ಅಗ್ನಿಗರ್ಭಾಯ ನಮಃ | ಓಂ ಶಮಿಗರ್ಭಾಯ ನಮಃ | ಓಂ ವಿಶ್ವರೇತಸೇ ನಮಃ | ಓಂ ಸುರಾರಿಘ್ನೇ ನಮಃ | ಓಂ ಹರಿದ್ವರ್ಣಾಯ ನಮಃ | ಓಂ ಶುಭಕರಾಯ ನಮಃ | ಓಂ ವಟವೇ ನಮಃ | ಓಂ ವಟವೇಷಧೃತೇ ನಮಃ | ಓಂ ಗಭಸ್ತಯೇ ನಮಃ | ಓಂ ಗಹನಾಯ ನಮಃ | ಓಂ ಚಂದ್ರವರ್ಣಾಯ ನಮಃ | ಓಂ ಕಲಾಧರಾಯ ನಮಃ | ಓಂ ಮಾಯಾಧರಾಯ ನಮಃ | ಓಂ ಮಹಮಾಯಿನೇ ನಮಃ | ಓಂ ಕೈವಲ್ಯಾಯ ನಮಃ | ಓಂ ಶಂಕರಾತ್ಮಭುವೇ ನಮಃ | ಓಂ ವಿಶ್ವಯೋನಯೇ ನಮಃ | ಓಂ ಆಮೇಯಾತ್ಮನೇ ನಮಃ | ಓಂ ತೇಜೋನಿಧಯೇ ನಮಃ | ಓಂ ಅನಾಮಯಾಯ ನಮಃ | ಓಂ ಪರಮೇಷ್ಠಿನೇ ನಮಃ | ಓಂ ಪರಬ್ರಹ್ಮಣೇ ನಮಃ | ಓಂ ವೆದಗರ್ಭಾಯ ನಮಃ | ಓಂ ವಿರಾಟ್ಸುತಾಯ ನಮಃ | ಓಂ ಪುಲ್ಲಿಂದಕನ್ಯಾಭರ್ತೆ ನಮಃ | ಓಂ ಮಹನಾರಸ್ವತಾವೃತಾಯ ನಮಃ | ಓಂ ಅಶ್ರಿತಾಖಿಲದಾತ್ರೇ ನಮಃ | ಓಂ ಚೋರಘ್ನಾಯ ನಮಃ | ಓಂ ರೋಗನಾಶನಾಯ ನಮಃ | ಓಂ ಅನಂತಮೂರ್ತಯೇ ನಮಃ | ಓಂ ಆನಂದಾಯ ನಮಃ | ಓಂ ಶಿಖಂಡಿಕೃತಕೇತನಾಯ ನಮಃ | ಓಂ ಡಂಭಾಯ ನಮಃ | ಓಂ ಪರಮಡಂಭಾಯ ನಮಃ | ಓಂ ವೃಷಾಕಪಯೇ ನಮಃ | ಓಂ ಕಾರಣೋತ್ಪತ್ತಿದೇಹಾಯ ನಮಃ | ಓಂ ಕಾರಣಾತೀತವಿಗ್ರಹಾಯ ನಮಃ | ಓಂ ಅನೀಶ್ವರಾಯ ನಮಃ | ಓಂ ಅಮೃತಾಯ ನಮಃ | ಓಂ ಪ್ರಾಣಾಯ ನಮಃ | ಓಂ ಪ್ರಾಣಾಯಾಮಪರಾಣಾಯ ನಮಃ | ಓಂ ವಿರುದ್ದಹಂತ್ರೇ ನಮಃ | ಓಂ ವೀರಘ್ನಾಯ ನಮಃ | ಓಂ ರಕ್ತಶ್ಯಾಮಂಗಳಾಯ ನಮಃ | ಓಂ ಕುಷ್ಟಹಾರಿಣೇ ನಮಃ | ಓಂ ಭುಜಂಗೇಶಾಯ ನಮಃ | ಓಂ ಶ್ರುತಿಪ್ರಿತಾಯ ನಮಃ | ಓಂ ಸುಬ್ರಹ್ಮಣ್ಯಾಯ ನಮಃ | ಓಂ ಗುಹಾಪ್ರೀತಾಯ ನಮಃ | ಓಂ ಬ್ರಹ್ಮಣ್ಯಾಯ ನಮಃ | ಓಂ ಬ್ರಾಹ್ಮಣಪ್ರಿಯಾಯ ನಮಃ | -ಇತಿ ಶ್ರೀ ಸುಬ್ರಹ್ಮಣ್ಯಾಷ್ಟೋತ್ತರ ಶತನಾಮಾವಳಿಃ ಸಂಪೂರ್ಣಂ.

LEAVE A REPLY

Please enter your comment!
Please enter your name here