ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ

0
198

ನಮ್ಮ ಪ್ರತಿನಿಧಿ ವರದಿ
ಶಾಸಕ ಜೆ ಆರ್ ಲೋಬೊ , ಶಾಸಕ ಯು ಬಿ ಬಣಕಾರ್ , ಎಂ ಎಲ್ ಸಿ. ಎಂ ಡಿ ಲಕ್ಷ್ಮೀನಾರಾಯಣ ಹಾಗೂ ಇತರರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಗಂಗಾಜಲಾಭಿಷೇಕ , ಬಿಲ್ವಾರ್ಚನೆ ಸಲ್ಲಿಸಿದರು . ದೇವಾಲಯದ ಪೂಜಾ ವ್ಯವಸ್ಥೆ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಶ್ರೀ ದೇವಾಲಯದ ವತಿಯಿಂದ ಆಡಳಿತಾಧಿಕಾರಿ ಜಿ ಕೆ ಹೆಗಡೆ ಸ್ಮರಣಿಕೆ ನೀಡಿ ಗೌರವಿಸಿದರು .

LEAVE A REPLY

Please enter your comment!
Please enter your name here