ಶ್ರೀ ಮಂಜುನಾಥನ ದರ್ಶನ ಪಡೆದ ಬೆಣ್ಣೆ ಕಲ್ಲಮ್ಮ

0
476

ವರದಿ: ಸುನೀಲ್ ಬೇಕಲ್
ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಂಬತ್ತಳ್ಳಿಯ ಅಯ್ಯಪ್ಲರ್ ಸಿದ್ಧಲಿಂಗಪ್ಪ ಅವರ ಧರ್ಮಪತ್ನಿ ಬೆಣ್ಣೆ ಕಲ್ಲಮ್ಮ ಅವರು ಶ್ರೀ ಕ್ಷೇತ್ರದಲ್ಲಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ಬಳಿಕ ಡಿ, ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದರು. 111 ವರ್ಷದ ಬೆಣ್ಣೆ ಕಲ್ಲಮ್ಮನವರು ಮರಿಮೊಮ್ಮಕ್ಕಳು, ಗಿರಿ ಮೊಮ್ಮಕ್ಕಳು ಅಂದರೆ 5 ತಲೆಮಾರು ಕಂಡಿದ್ದಾರೆ. ಅವರನ್ನು ಹೆಗ್ಗಡೆಯವರು ಗೌರವಿಸಿದರು.

LEAVE A REPLY

Please enter your comment!
Please enter your name here